Friday, September 16, 2011

ರಾಷ್ಟರತ್ನ ಕೆಂಗಲ್ ಹನುಮಂತಯ್ಯ

ರಾಷ್ಟರತ್ನ ಕೆಂಗಲ್ ಹನುಮಂತಯ್ಯನವರು ನಾಡು ಕಂಡ ಅಮೂಲ್ಯ ರಾಜಕಾರಿಣಿ. ಪ್ರಾಮಾಣಿಕ ಆಡಳಿತಗಾರ,ಮುತ್ಸದ್ದಿ,ಸಂಸ್ಕ್ಕ್ರತಿಯ ಹರಿಕಾರ,ಕರ್ನಾಟಕ ಏಕೀಕರಣದ ರೂವಾರಿ.ವಿಧಾನ ಸೌಧದ ನಿರ್ಮಾತೃ.ಅವರ ಏಳೂವರೆ ಅಡಿ ಎತ್ತರದ ಪ್ರತಿಮೆ ಮತ್ತು ಕಲಾತ್ಮಕ ಗೋಪುರ ರಾಮನಗರದಲ್ಲಿ ಸ್ಥಾಪಿಸಲಾಗುತ್ತಿದೆ.ಅವರ ಪೂರ್ಣ ಪೂರ್ಣ ಪ್ರಮಾಣದ ಚಿತ್ರವನ್ನು ಇಲ್ಲಿ ನೀಡುತ್ತಿದ್ದೇನೆ.

0 comments: