Sunday, January 25, 2009

ಗಳಗ್ಗಲ್ಲು ಬೆಟ್ಟ


ರಾಮನಗರ ಜಿಲ್ಲೆಯ ಕುಟಗಲ್ಲು ಬಳಿ ಇರುವ ಗಳಗ್ಗಲ್ಲು ಒಂದು ಸುಂದರವಾದ ಹೆಬ್ಬಂಡೆ . ಇದು ಸುಮಾರು ೭೦೦-೮೦೦ ಅಡಿ ಎತ್ತರವಿದ್ದು ನೋಡುಗರಿಗೆ ವಿಸ್ಮಯವನ್ನು ಉಂಟುಮಾಡುತ್ತದೆ .ಇದರ ಭವ್ಯ ಚಿತ್ರ ಇಲ್ಲಿದೆ.

No comments: